*Amruth-ಕುದುರೆ ಮೆಂತೆ ಬೆಳೆಸಿ ಹೈನುಗಾರಿಕೆಯಲ್ಲಿ ಲಾಭ ಗಳಿಸಿ*
ಕುದುರಮೆಂತೆ ನೀರಾವರಿ ಕ್ಷೆತ್ರದಲ್ಲಿ ಬೆಳೆಯುವ ಒಂದು ಪ್ರಮುಕ ಬಹುವಾರ್ಷಿಕ ಮೇವಿನಬೆಳೆ. ಇದು ದ್ವಿದಳ ಜಾತಿಯ ಬಹುಪೌಷ್ಠಿಕ ಹಾಗೂ ಶೀಘ್ರವಾಗಿ ಬೆಳೆಯುವ ಬೆಳೆ. ಇದನ್ನು ಮೇವಿನ ರಾಣಿ ಎಂದು ಕರೆಯುತ್ತಾರೆ. ಹೆಚ್ಚು ಸಸಾರಜನಕ (protien) ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುವ ಇ ಮೇವನ್ನು ಪಶು ಆಹಾರದ ಬದಲಾಗಿ ಉಪಯೋಗಿಸಬಹುದು. ಇದರಿಂದ ಪಶು ಆಹಾರದ (Feed) ಮೇಲಿನ ಖರ್ಚು ತಗ್ಗುತದೆ. ಹಾಲಿನ ಇಳುವರಿ ಮತ್ತು ಕೊಬ್ಬಿನ (Fat) ಅಂಶ ಹೆಚ್ಚಿ ಅಧಿಕ ಲಾಭವಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು.
ಹೆಚ್ಚಿನ ಮಾಹಿತಿಯುಳ್ಳ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://youtu.be/O-ZI5LyXSpY
ತಳಿ: Amruth (Krishika Seeds)
ಬಿತ್ತನೆ ಕಾಲಮಾನ: ಸೆಪ್ಟೆಂಬರ್- ಡಿಸೆಂಬರ್
ಬೀಜ : 5-6kg/ಎಕರೆ
ಸಾಲುಗಳ ಅಂತರ : 30 cm
ಕಟಾವು : ಬಿತ್ತಿದ 60 ದಿನಗಳ ನಂತರ ಮೊದಲ ಕಟಾವು ನಂತರದಲ್ಲಿ 25-30 ದಿವಸಗಳಿಗೊಮ್ಮೆ ಮಾಡಬೆಕು.
ಇಳುವರಿ : ಎಕರೆಗೆ ವಾರ್ಷಿಕ 40-50 ಟನ್
ಪೋಷಕಾಂಶಗಳು
ಕಚ್ಚಾ ಸಸಾರಜನಕ - 16%
ಈಥರ್ ಹೀರುವಿಕೆ - 1.4%
ಕಚ್ಚಾ ನಾರು - 29.4%
ಬೂದಿ - 12.7
ಸಾರಜನಕ ಮುಕ್ತ
ಹೀರುವಿಕೆ (Protein) - 25.2%
ಬೀಜಕ್ಕಾಗಿ ಸಂಪರ್ಕಿಸಿ
*ಸಂತೋಷ ಪಾಗದ, M.Sc. ಕೃಷಿ*
ಕೃಷಿಕ ಅಗ್ರೊ ಫಾರ್ಮ ಡೆವಲಪರ್ಸ
ಪೋ-ಕೊತಬಾಳ, ತಾ-ರೋಣ ಜಿ- ಗದಗ
ಮೋ *-9481448990*, *9741108500*
*ಬೀಜಗಳನ್ನು ಕೊರಿಯರ್ ಮೂಲಕ ಕೂಡಾ ಪಡೆಯಬಹುದು.*